ಹರಿಪ್ರಸಾದ್ ಅವರಿಂದ ಒಂದು ಚುಟುಕು ಕವನ..... !!!!!


ನೀನು ಇರುವುದು ಬ್ಯೂಟಿ....
ನಿನ್ನ ನೋಡುವುದು ನನ್ನ ಡ್ಯೂಟಿ...
ಯಾವಾಗ ನನ್ನ ನಿನ್ನ ಭೇಟಿ....
ಬೇಗ ಕಳುಯಿಸು ನಿನ್ನ ಹೃದಯದ ಚೀಟಿ....
ನಿನ್ನ ಹೃದಯದ ಚೀಟಿ....

ಇಂತಿ ಕಟುಕ ಹೃದಯದ ಕಟುಕ ಪ್ರೇಮಿ.....

Comments

Popular posts from this blog

Happy Ugadi !!!

Arangetram